Surprise Me!

ರಶ್ಮಿಕಾ ಜೊತೆಗೆ ತಮಿಳಿಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ | Filmibeat Kannada

2020-12-28 1 Dailymotion

ಪೊಗರು ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು, ಸಿನಿಮಾ ಕನ್ನಡ, ತೆಲುಗು ಜೊತೆಗೆ ತಮಿಳಿನಲ್ಲೂ ತೆರೆಗೆ ಬರುತ್ತಿದೆ. ಹೌದು, ಪೊಗರು ಸಿನಿಮಾವನ್ನು ತಮಿಳಿನಲ್ಲೂ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ತಂಡ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.<br /><br />Dhruva Sarja starrer Pogaru movie will also be release in Tamil. Titled as Semma Thimiru.

Buy Now on CodeCanyon